ಕಿಚ್ಚ ಸುದೀಪ್ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಛಾಪು ಮೂಡಿಸಿರುವ ಕಲಾವಿದ. ಬೇರೆ ಭಾಷೆಯ ನಟರ ಜೊತೆಯೂ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಸ್ಯಾಂಡಲ್ ವುಡ್ ನಟ. ಅದರಲ್ಲೂ ತಮಿಳು ನಟ ಸೂರ್ಯ ಅವರಂದ್ರೆ ಒಂದು ರೀತಿ ಸೆಂಟಿಮೆಂಟ್ ಎನ್ನಬಹುದು. <br /> <br /> <br />Kannada Actor kiccha sudeep has taken his twitter account to appreciate tamil actor suriya. and he said ''Suriya is a great human n a very dear friend of mine''.