ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, 'ಚುನಾವಣಾ ಆಯೋಗ ಎಳೆದು ಎಳೆದು, ಕೊನೆಗೂ ಚುನಾವಣಾ ದಿನಾಂಕ ಪ್ರಕಟಿಸಿದೆ' ಎಂದು ತಿಳಿಸಿದರು. <br /> <br /> JDS state president HD Kumaraswamy said there was no question of JDS alliance with Congress and BJP in the state. <br /> <br />