ನಟಿ ಸಿಂಧು ಲೋಕನಾಥ್ ಮೂರು ವರ್ಷದ ನಂತರ ಮತ್ತೆ ಬಂದಿದ್ದಾರೆ. ಮದುವೆಯ ನಂತರ ಸಿಂಧು ಲೋಕನಾಥ್ ಅವರ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ವಾರ ಅವರ 'ಹೀಗೊಂದು ದಿನ' ಸಿನಿಮಾ ತೆರೆಗೆ ಬರುತ್ತಿದೆ. <br /> <br />Kannada actress Sindhu Loknath spoke about Heegondu Dina movie in an interview of filmibeat kannada.