Kannada actor Darshan fans have appealed Kannada Actress Radhika Pandit to act with Challenging Star Darshan. <br /> <br /> <br />ಕನ್ನಡ ಸಿನಿಮಾರಂಗದಲ್ಲಿ ದಶಕಗಳನ್ನ ಯಶಸ್ವಿಯಾಗಿ ಪೂರೈಸಿ, ಅದ್ಬುತ ಕಲಾವಿದೆಯಾಗಿ ಗುರುತಿಸಿಕೊಂಡ ನಟಿ ರಾಧಿಕಾ ಪಂಡಿತ್. ಯಾವುದೇ ಪಾತ್ರವಾಗಲಿ ಅದಕ್ಕೆ ದಕ್ಕಬೇಕಾಗುವ ನ್ಯಾಯ ಸಲ್ಲಿಸುವಲ್ಲಿ ರಾಧಿಕಾ ಎಂದಿಗೂ ಮೋಸ ಮಾಡುವುದಿಲ್ಲ ಎನ್ನುವದನ್ನ ಇಡೀ ಕನ್ನಡ ಸಿನಿಮಾರಂಗದ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.