#GoBackModi hashtag trending worldwide to protest Center's failure to form the Cauvery Management board. AICC Social Media head Ramya tweeted 'Loud and Clear' tweet, sparks lot of criticism from twitterite. <br /> ಕಾವೇರಿ ಜಲ ನಿರ್ವಹಣ ಮಂಡಳಿ ರಚಿಸುವ ಸಂಬಂಧ ತಮಿಳುನಾಡಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಗುರುವಾರ (ಏ 12) ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚೆನ್ನೈ ಭೇಟಿಯ ವೇಳೆಯೂ ಅವರಿಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿದೆ. <br />