ಕಮೀಡಿಯನ್ ಆಗಿ ಸ್ಯಾಂಡಲ್ವುಡ್ ಗೆ ಪ್ರವೇಶ ಮಾಡಿದ್ದ ಶರಣ್ ಈಗ ದೊಡ್ಡ ನಟ . ಮಾಡಿದ ಸಿನಿಮಾಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ . <br />ಆದ್ರೆ ಇದೆಲ್ಲ ಬಿಟ್ಟು ಈಗ ಲೇಡೀಸ್ ಟೈಲರ್ ಆಗೋಕೆ ಹೊರಟಿದ್ದಾರೆ ಶರಣ್ <br /> <br />Sharan a comedian turned actor after his rambo 2 is busy with tailoring business. Neer dose director Vijay prasad has revealed this new business of sharan.