Yash is deeply hurt by the comments he got after the house issue. People who praised his yashomarga works are now commenting badly about him because of this issue. <br />So yash has said that he is not a good person in his facebook live. <br /> <br /> ಬಾಡಿಗೆ ಮನೆ ಗಲಾಟೆ ವಿಚಾರವಾಗಿ ನೊಂದಿರುವ ಯಶ್ ಫೇಸ್ಬುಕ್ ಲೈವ್ ನಲ್ಲಿ ಸ್ಪಷ್ಟನೆ ನೀಡಿದ್ರು . ಯಶ್ ಯಶೋಮಾರ್ಗ ಕಾರ್ಯ ಮೆಚ್ಚಿದವರು ಈಗ ಯಶ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರೋದನ್ನ ನೋಡಿ ಯಶ್ ಬೇಜಾರಾಗಿದ್ದರೆ .ಅದಕ್ಕೆ ನಾನು ಒಳ್ಳೆಯವನಲ್ಲ ಅಂದಿದ್ದಾರೆ . <br />