Some of druva sarja's female fans are getting pornographic texts from druva sarja's instagram account. But druva has no account on facebook and instagram <br />but on twitter. So the texts which his fans are receiving from his account are not sent by him clarifies druva sarja <br /> <br />ಆಕ್ಷನ್ ಪ್ರಿನ್ಸ್ ಅಂತಲೇ ಫೇಮಸ್ ಆಗಿರುವ ದ್ರುವ ಸರ್ಜಾ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ , ಇನ್ಸ್ಟಾ ದಲ್ಲಿ ಯಾವುದೇ ಅಕೌಂಟ್ ಹೊಂದಿಲ್ಲ .ಆದ್ರೆ ದ್ರುವ ಹೆಸರಿನಿಂದ ಅವರ ಫ್ಯಾನ್ಸ್ ಗೆ ಅಶ್ಲೀಲಾ ಮೆಸೇಜ್ ಗಳು ಮಾತ್ರ ಹೋಗುತ್ತಿವೆ ಈ ಬಗ್ಗೆ ದ್ರುವ ಕ್ಲಾರಿಟಿ ಕೊಟ್ಟಿದ್ದಾರೆ