Meghana raj and chiranjeevi sarja are all set to enter their new life. They will be getting hitched on may 2nd. After marriage will meghana raj puts full stop <br />to her acting is a big question to her fans <br /> <br />ಸ್ಯಾಂಡಲ್ವುಡ್ ನ ಮುದ್ದು ಜೋಡಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮೇ ೨ ಕ್ಕೆ ಹಸೆಮಣೆ ಏರಲು ಸಜ್ಜಾಗಿದ್ದಾರೆ . <br />ಈ ನಡುವೆ ಮೇಘನಾ ಮದುವೆ ನಂತ್ರ ಸಿನಿಮಾ ಮಾಡ್ತಾರಾ ಇಲ್ಲ ಅನ್ನೋ ಪ್ರಶ್ನೆಗೆ ಮೇಘನಾ ಉತ್ತರಿಸಿದ್ದಾರೆ .