Mahindra KUV100 NXT launched in India. Prices for the new Mahindra KUV100 NXT start at Rs 4.39 lakh ex-showroom (Mumbai).

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಮಾದರಿಯು ಬಿಡುಗಡೆಗೊಂಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮಹೀಂದ್ರಾ ಸಂಸ್ಥೆಯು ಇದೀಗ ಎಸ್‌ಯುವಿ ವಿಭಾಗಕ್ಕೆ ಮತ್ತೊಂದು ಹೊಸ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ಕಾರಿನ ಆರಂಭಿಕ ಆವೃತ್ತಿಯ ಬೆಲೆಯು ರೂ. 4.39 ಲಕ್ಷಕ್ಕೆ ಹಾಗೂ ಉನ್ನತ ಆವೃತ್ತಿಯ ಬೆಲೆಯು 7.33 ಲಕ್ಷಕ್ಕೆ ಖರೀದಿಸಬಹುದಾಗಿದೆ.

Read more at: https://kannada.drivespark.com/four-wheelers/2017/mahindra-kuv100-nxt-launched-in-india-launch-price-mileage-specifications-images-nmc1-011648.html

#Mahindra #MahindraKUV #MahindraKUV100 #MahindraKUV100NXT #MahindraKUV100NXTIndiaLaunch #MahindraKUV100NXTLaunchedInIndia #MahindraKUV100NXTSpecifications #MahindraKUV100NXTFeatures #2017MahindraKUV100NXT

Source: https://drivespark.com/