Veteran actor Late ashwath's son Shankar ashwath who has got chance in yajamana movie because of darshan has now wrote few lines about darshan. He now is acting in <br />other kannada movies too. <br /> <br />ಅವಕಾಶ ಕೊಟ್ಟ ದರ್ಶನ್ ಬಗ್ಗೆ ಫೇಸ್ಬುಕ್ ನಲ್ಲಿ ಅಶ್ವಥ್ ಏನು ಹೇಳಿದ್ದಾರೆ ನೋಡಿ .ಅವರ ಈ ಪರಿಸ್ಥಿತಿ ಕಂಡ ದರ್ಶನ್ ಶಂಕರ್ ಸಹಾಯಕ್ಕೆ ಮುಂದಾಗಿದ್ದರು . ತಮ್ಮ ಸಿನಿಮಾದಲ್ಲಿ ನಟಿಸೋ ಅವಕಾಶ ಕೊಟ್ಟಿದ್ದರು . ಈಗ ಈ ಕಾರಣಕ್ಕೆ ಶಂಕರ್ ಫೇಸ್ಬುಕ್ ನಲ್ಲಿ ದರ್ಶನ್ ಬಗ್ಗೆ ಬರೆದುಕೊಂಡಿದ್ದಾರೆ <br />