Karnataka 2nd PUC examination results 2018 : Highest scorers in Science, Arts and Commerce. Karnataka PU Board director announced the PU results on 30th April. The results will be available online on official websites. <br /> <br /> <br />ಇದನ್ನು ಮತ್ತೆ ಹೇಳಬೇಕಾದ ಅಗತ್ಯವೇ ಇಲ್ಲ. ಆದರೂ ಹೇಳಲೇಬೇಕು. ಅದೇನಪ್ಪಾ ಅಂದ್ರೆ, ಈ ವರ್ಷ ಕೂಡ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ ಮತ್ತು ಕುಡಿಮೀಸೆಯ ಹುಡುಗರು ಅವರಿಗಿಂತ ಸ್ವಲ್ಪ ಹಿಂದೆ ಬಿದ್ದಿದ್ದಾರೆ.