Surprise Me!

ನರೇಂದ್ರ ಮೋದಿ ಉಡುಪಿಗೆ ಭೇಟಿ ಕೊಟ್ಟರೂ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿಲ್ಲ ಯಾಕೆ? | Oneindia Kannada

2018-05-02 141 Dailymotion

Tuesday Prime Minister Modi visited Udupi and spoke in Public meeting. But question is Why PM didn't go to Krishna Mata? But Pejavara shree responded to this. <br /> <br /> <br />ಪ್ರಧಾನಿ ಮೋದಿಯವರು ಉಡುಪಿಗೆ ಆಗಮಿಸಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಹೋಗಿದ್ದಾರೆ. ಆದರೆ ಈಗ ಉಳಿದಿರುವ ಪ್ರಶ್ನೆ ಪ್ರಧಾನಿ ಏಕೆ ಕೃಷ್ಣಮಠಕ್ಕೆ ಹೋಗಿಲ್ಲ? ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಬಂದು ಕೃಷ್ಣದರ್ಶನ ಮಾಡಿಲ್ಲ ಏಕೆ ? ಎಂಬುದು. <br />

Buy Now on CodeCanyon