Surprise Me!

75 ದಿನಕ್ಕೆ ಟಗರು ಕಲೆಕ್ಷನ್ ಎಷ್ಟು ಅಂತ ಗೊತ್ತಾ ? | Filmibeat Kannada

2018-05-03 1 Dailymotion

shivrajkumar's Tagaru movie which was released this year has completed 75 days. Tagaru was this years block buster movie and it is said that it has collected 75 crores
in 75 days

ಈ ವರ್ಷ ತೆರೆ ಕಂಡಂತ ಸಿನೆಮಾಗಳಲ್ಲಿ ಟಗರು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ . ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ದುಬೈ ನಲ್ಲೂ ಟಗರು ಹವಾ ಜೋರಾಗಿದೆ .
ಇದೆ ವೇಳೆ 75 ದಿನ ಪೂರೈಸಿರುವ ಟಗರು ೭೫ ಕೋಟಿ ಕಲೆಕ್ಷನ್ ಮಾಡಿದೆ ಅನ್ನೋ ಸುದ್ದಿ ಹರಿದಾಡ್ತಿದೆ

Buy Now on CodeCanyon