Surprise Me!

ನರೇಂದ್ರ ಮೋದಿಗೆ ನಟ ಪ್ರಕಾಶ್ ರೈ ಕೇಳಿದ ಪ್ರಶ್ನೆ ಏನ್ ಗೊತ್ತಾ? | Oneindia Kannada

2018-05-03 1,199 Dailymotion

Just Asking movement convener Prakash Rai Said If BJP wins in the state, State people does not survive. BJP is not a good party that is why i started Just Asking movement. <br /> <br /> <br />ಕರ್ನಾಟಕದಲ್ಲಿ ಬಿಜೆಪಿ ಗೆದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು 'ಜಸ್ಟ್ ಆಸ್ಕಿಂಗ್' ಚಳವಳಿಯ ಸಂಚಾಲಕ, ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು. ನಗರದಲ್ಲಿ ಬುಧವಾರ ಮಾತನಾಡಿದ ಅವರು, ಮೂರು ಜನ ಸಿಎಂಗಳನ್ನು ನೋಡಿದ್ದೇವೆ. ಅಪಾರ ಪ್ರಮಾಣದ ಭ್ರಷ್ಟಚಾರ ನಡೆಸಿರುವುದನ್ನೂ ನೋಡಿದ್ದೇವೆ, ಕೇಳಿದ್ದೇವೆ. 20-20 ಎಂದು ಮ್ಯೂಜಿಕಲ್ ಚೇರ್ ಆಡಳಿತವನ್ನೂ ಅನುಭವಿಸಿದ್ದೇವೆ. ಬಿಜೆಪಿ ಒಳ್ಳೆಯ ಪಕ್ಷ ಅಲ್ಲ ಎಂಬ ಕಾರಣಕ್ಕಾಗಿ ಜನರು ಪ್ರಶ್ನೆ ಕೇಳಲಿ ಎಂಬ ಉದ್ದೇಶದಿಂದ ಜಸ್ಟ್ ಆಸ್ಕಿಂಗ್' ಚಳವಳಿಯನ್ನು ನಾನು ಆರಂಭಿಸಿದ್ದೇನೆ ಎಂದರು. <br />

Buy Now on CodeCanyon