Prem who is also known as lovely star and nenapirali prem has never been in any controversies . He neither has fought with any celebs of sanalwood except rupa ayer.
Many speculations said that highlighting yash in chandra movie poster created this difference

ಲವ್ಲೀ ಸ್ಟಾರ್ ಪ್ರೇಮ್ ಇದುವರೆಗೂ ಯಾರ ಮೇಲೂ ಕೋಪ ಮಾಡಿಕೊಂಡಿರೋ ಬಗ್ಗೆ ಸುದ್ದಿ ಆಗಿಲ್ಲ . ಆದ್ರೆ ನಿರ್ದೇಶಕಿ ರೂಪ ಅಯ್ಯರ್ ಮೇಲೆ ಮುನಿಸಿಕೊಂಡಿರೋ ಪ್ರೇಮ್ ಇಂದಿಗೂ ಅವರನ್ನ ಇಷ್ಟ ಪಡೋದಿಲ್ಲ ಅನ್ನೋದು ಗೊತ್ತಾಗಿದೆ