Prime minister Narendra Modi attacked congress for using Dalit brand to gain power. Kharge was sidelined by congress after the election, he said. <br /> <br /> ಗುರುವಾರ ಕಲಬುರಗಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಭಾಷಣದ ನಡುವೆ ಅನೇಕ ಬಾರಿ ಎಳೆದು ತಂದರು. <br />