Sandalwood's crazy star, romantic hero ravichandran never misses any celebrity events like weddings and award ceremonies but till date he never took his wife with <br />him. When asked about it he has given a great answer <br /> <br /> ಸ್ಯಾಂಡಲ್ವುಡ್ ನ್ ಕ್ರೇಜಿ ಸ್ಟಾರ್ ರೋಮ್ಯಾಂಟಿಕ್ ಹೀರೋ ರವಿಚಂದ್ರನ್ ಮದುವೆಯಾಗಿ ಇಷ್ಟು ವರ್ಷಗಳಾದ್ರು ತಮ್ಮ ಮಡದಿಯನ್ನ ಕರೆದುಕೊಂಡು ಎಲ್ಲೂ ಹೋಗೋದಿಲ್ಲ . ಯಾವ ಮದುವೆ ಸಮಾರಂಭಗಳಿಗೂ ಹೆಂಡತಿ ಬರೋದಿಲ್ಲ ಯಾಕೆ ಅಂತ ಈಗ ಪ್ರಶ್ನೆ ಎದ್ದಿದೆ