Karnataka assembly elections 2018: Public TV opinion poll: Congress emerged as a biggest party in all the three surveys conducted by Kannada news channel Public TV. <br /> <br /> ಕನ್ನಡದ ದ್ವಿತೀಯ ಜನಪ್ರಿಯ ವಾಹಿನಿ ಪಬ್ಲಿಕ್ ಟಿವಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರು ಸಮೀಕ್ಷೆಗಳನ್ನು ನಡೆಸಿದೆ. ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಫೈನಲ್ ಹೆಸರಿನಲ್ಲಿ ಮೂರು ಸಮೀಕ್ಷೆಗಳನ್ನು ನಡೆಸಿದ್ದು, ಪಕ್ಷಗಳ ಸ್ಥಾನಗಳು ಬದಲಾಗುತ್ತಾ ಹೋಗಿದ್ದನ್ನು ಗಮನಿಸಬಹುದಾಗಿದೆ.