Surprise Me!

Public Opinion On Karnataka Election : ಉತ್ತರಹಳ್ಳಿಯಲ್ಲಿ ಕಸದ್ದೇ ಸಮಸ್ಯೆ Oneindia Kannada

2018-05-10 12 Dailymotion

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಉತ್ತರಹಳ್ಳಿಯ ನಿವಾಸಿಯೊಬ್ಬರು, ಇಲ್ಲಿ ಕಸದ್ದೇ ಸಮಸ್ಯೆ. ಎಲ್ಲಾ ತಂದು ರೋಡಿನಲ್ಲೇ ಹಾಕುತ್ತಾರೆ. ಅದು ಬದಲಾಗಬೇಕು. ಜೊತೆಗೆ ಮುಂದಿನ ಚುನಾವಣೆಯಲ್ಲಿ BJP ಸರ್ಕಾರ ಗೆಲ್ಲಬೇಕು ಎಂದು ಹೇಳಿದರು.

Buy Now on CodeCanyon