Kannada Actress, Congress Politician, INC's Social Media Head Ramya aka Divya Spandana gets trolled on Social Media for not voting in Karnataka Assembly Elections 2018. <br /> <br />''ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅದ್ಯಾವ ಸೀಮೆ ರಾಜಕಾರಣಿ.? ಮತದಾನ ಮಾಡದ ರಮ್ಯಾಗೆ ನಾಚಿಕೆ ಆಗಬೇಕು.!'' - ಹೀಗಂತ ನೆಟ್ಟಿಗರು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿಯೇ ಹರಿಹಾಯ್ತಿದ್ದಾರೆ.