Sandalwood's navarasa nayaka jaggesh contested from yashavantpura. He got the tickets out of luck, but that luck didn't continue through out the political journey. <br />He lost with the difference of 45 thousand votes. <br /> <br />ನವರಸ ನಾಯಕ ಜಗ್ಗೇಶ್ ಈ ಬರಿ ಯಶವಾಂಥಪುರದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ರು . ಆದ್ರೆ ೪೫ ಸಾವಿರ ವೋಟ್ಗಳ ಅಂತರದಿಂದ ಜಗ್ಗಣ್ಣ ಹೀನಾಯ ಸೋಲನ್ನ ಅನುಭವಿಸಿದ್ದಾರೆ .! ಸ್ಯಾಂಡಲ್ವುಡ್ ಸ್ಟಾರ್ ನಟ ಜಗ್ಗೇಶ್ ಸೋಲಿಗೆ ಕಾರಣ ಏನಿರಬಹುದು ಅನ್ನೋದನ್ನ ಅವರೇ ಪರೋಕ್ಷವಾಗಿ ಹೇಳಿದ್ದಾರೆ .!! <br />