Surprise Me!

ಯಾವ ಜಾತಿಯ ಎಷ್ಟು ಶಾಸಕರು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದ್ದಾರೆ? | Oneindia Kannada

2018-05-21 133 Dailymotion

Veerashaiva - Lingayat community MLA's were in higher number in Vidhan Soudha this time, second place goes to Vokkaliga community. full detail of all caste MLAs here. <br /> <br />ಚುನಾವಣೆಗೆ ಪೂರ್ವವೂ ಜಾತಿ ಧೃವೀಕರಣ ಮಾಡಲು ರಾಜಕೀಯ ಪಕ್ಷಗಳು ಪ್ರಯ್ನಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸೇರಿದಂತೆ ಹಲವು ನಾಯಕರು ಜಾತಿಯನ್ನೇ ಮುಂದಾಗಿ ಇಟ್ಟುಕೊಂಡು ರಾಜಕೀಯ ನಡೆಸಿದ್ದು ಸ್ಪಷ್ಟ. ಹಾಗಿದ್ದರೆ ಯಾವ ಜಾತಿಯ ಎಷ್ಟು ಶಾಸಕರು ಗೆದ್ದಿದ್ದಾರೆ. ಯಾವ ಜಾತಿಯ ಶಾಸಕರು ಹೆಚ್ಚು ಆಯ್ಕೆಯಾಗಿದ್ದಾರೆ, ಯಾವ ಜಾತಿಯ ಅಭ್ಯರ್ಥಿಗಳು ಕಡಿಮೆ ಗೆದ್ದಿದ್ದಾರೆ ಇಲ್ಲಿದೆ ನೋಡಿ ಮಾಹಿತಿ.

Buy Now on CodeCanyon