Surprise Me!

ರವಿ ಶಾಸ್ತ್ರಿ ಪ್ರತಿ ವರ್ಷ ಮಹಾ ವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡುವುದ್ಯಾಕೆ? | Oneindia Kannada

2018-05-22 288 Dailymotion

International Viewer - The Cricketer, BCCI Director Ravi Shastri visits Mahavishnu Temple at Yerlapady near Karkala. He came to the temple and served a special pooja to God in Nagabana. Ravi Shastri has been visiting this place for the last seven years which has to be noted. <br /> <br />ಇಲ್ಲಿನ ಕಾರ್ಕಳ ಸಮೀಪದ ಎರ್ಲಪ್ಪಾಡಿ ದೇವಸ್ಥಾನಕ್ಕೆ ಮಹಾವಿಷ್ಣು ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ವೀಕ್ಷಕ ವಿವರಣೆಕಾರ -ಮಾಜಿ ಕ್ರಿಕೆಟಿಗ, ಬಿಸಿಸಿ‌ಐ ನಿರ್ದೇಶಕ ರವಿಶಾಸ್ತ್ರಿ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿ ನಾಗಬನದಲ್ಲಿ ತಂಬಿಲ ಸೇವೆ ನೀಡಿದರು. ರವಿಶಾಸ್ತ್ರಿ ಕಳೆದ ಏಳು ವರ್ಷಗಳಿಂದ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸಂತಾನ ಭಾಗ್ಯ ಪಡೆದಿರೋದು ವಿಶೇಷ.

Buy Now on CodeCanyon