Designated Karnataka Chief Minister H.D.Kumaraswamy and JD(S) supremo H.D.Deve Gowda met Vinay Guruji Gowrigadde, Koppa. Two years back Vinay Guruji predicted that H.D.Kumaraswamy will become CM. <br /> <br />ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಅವರನ್ನು ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಭೇಡಿ ಮಾಡಿದ್ದಾರೆ.