ಬಿಗ್ ಬಾಸ್ ಕನ್ನಡ ಸಾಕಷ್ಟು ಜನಪ್ರಿಯತೆ ಗಳಿಸಿರುವಂತಹ ರಿಯಾಲಿಟಿ ಶೋ . ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ಸಹ ಬಿಗ್ ಬಾಸ್ ನೋಡ್ತಾರೆ . ಇನ್ನು ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಶಿವಣ್ಣ ನಿವೇದಿತಾ ಗೌಡಗೋಸ್ಕರ ನಾನು
ಬಿಗ್ ಬಾಸ್ ನೋಡ್ತಿದ್ದೆ ಅಂತ ಹೇಳಿದ್ದಾರೆ .

Big boss Kannada was a hit reality show in Kannada. Not just common people even celebrities used to watch Big boss. Even shivrajkumar used to watch big boss
only for niveditha gowda itseems