Surprise Me!

ವೆನಿಲ್ಲಾ ಹುಡುಗ ದರ್ಶನ್ ಬಗ್ಗೆ ಏನ್ ಹೇಳುದ್ರು ಗೊತ್ತಾ? | Filmibeat Kannada

2018-05-31 528 Dailymotion

ಚಿತ್ರರಂಗಕ್ಕೆ ಬಂದ ಯುವ ಕಲಾವಿದರಿಗೆ ಮುಖ್ಯವಾಗಿ ಪ್ರೋತ್ಸಾಹ ಬೇಕಾಗುತ್ತದೆ. ಸದ್ಯ ಕನ್ನಡ ಚಿತ್ರರಂಗಕ್ಕೆ ನಟ ಅವಿನಾಶ್ ಬಂದಿದ್ದಾರೆ. ಅವರ 'ವೆನಿಲ್ಲಾ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. <br /> <br /> Vanilla kannada movie hero Avinash thanked Challenging Star Darshan. 'Beautiful Manasugalu' movie fame director Jayatheertha's 'Vanilla' kannada movie will releasing on june 1st. <br />

Buy Now on CodeCanyon