Karnataka portfolio allocation: Congress gets 22 ministries including Home, Irrigation, Health, Agriculture and Women Child Welfare. 12 ministries, including Finance and Excise, PWD, Education, Tourism and Transport goes to JD(S). <br /> <br /> <br />ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಗ್ಗಂಟಾಗಿದ್ದ ಖಾತೆ ಹಂಚಿಕೆ ವಿಚಾರ ಕೊನೆಗೂ ಬಗೆ ಹರಿದಿದೆ. ಸತತ ಸಭೆಗಳ ನಂತರ ಎರಡೂ ಪಕ್ಷಗಳು ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಕಾಂಗ್ರೆಸಿಗೆ 22 ಖಾತೆಗಳು ಮತ್ತು ಜೆಡಿಎಸ್ ಗೆ 12 ಖಾತೆಗಳು ಸಿಕ್ಕಿವೆ. <br />