Sudeep had accepted hum fit to India fit challenge and he passed the challenge to shivanna, priya sudeep and yash. Yash accepted the challenge with a twist which <br />has lead to so much of hateredness <br /> <br /> ಹಮ್ ಫಿಟ್ ತೊ ಇಂಡಿಯಾ ಫಿಟ್ ಚಾಲೆಂಜ್ ಅನ್ನು ಸುದೀಪ್ ಸ್ವೀಕರಿಸಿ ಅದನ್ನು ಯಶ್ ಹಾಗೂ ಶಿವಣ್ಣ ಅವ್ರಿಗೆ ನೀಡಿದ್ರು , ಇದನ್ನ ಒಪ್ಪಿಕೊಂಡ ಯಶ್ ಒಂದು ಎಡವಟ್ಟು ಮಾಡಿದ್ರು ಅದಕ್ಕಾಗಿ ಸುದೀಪ್ ಫ್ಯಾನ್ಸ್ ಯಶ್ ಗೆ ಹಿಗ್ಗಾ ಮುಗ್ಗ ಉಗಿದಿದ್ದರೆ . ಇದಕ್ಕೆ ಸುದೀಪ್ ಈಗ ಪ್ರತಿಕ್ರಿಯಿಸಿದ್ದಾರೆ <br />