Super star Rajinikanth staring Kala karikalan movie was prohibited in Karnataka . But the movie team got the permission from High court for its release in Karnataka.
After the high court verdict Karnataka C.M. H.D.Kumarswamy has appreciated the High court verdict.

ಕರ್ನಾಟಕದಲ್ಲಿ ಕಾಲಾ ಸಿನೆಮಾ ರಿಲೀಸ್ ಆಗಬಾರದು ಅಂತ ಕನ್ನಡ ಜನತೆ ಒತ್ತಾಯ ಮಾಡಿದ್ದರು . ಆದ್ರೆ ಕಾಲಾ ಸಿನೆಮಾ ತಂಡ ಹೈ ಕೋರ್ಟ್ ಮೊರೆ ಹೋಗಿ ರಿಲೀಸ್ ಗೆ ಅನುಮತಿ
ಪಡೆದುಕೊಂಡ ಬೆನ್ನಲ್ಲೇ ಕರ್ನಾಟಕ ಸಿ.ಎಂ ಇದರ ಕುರಿತು ಮಾತನಾಡಿದ್ದಾರೆ