ಜೆಡಿಎಸ್ ಅಂದಾಕ್ಷಣ ಕಣ್ಣೆದುರು ಮೂಡುವ ಚಿತ್ರ ಎಚ್.ಡಿ.ದೇವೇಗೌಡರದು. ಆ ನಂತರ ಅವರ ಅಕ್ಕಪಕ್ಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ. ಅವರಿಬ್ಬರ ಹಿಂದೆ ಅನಿತಾ ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ. ಈ ಚಿತ್ರಗಳೆಲ್ಲದರ ಹಿಂದೆ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ. ದೇವೇಗೌಡರೂ ಸೇರಿದಂತೆ ಸಂಬಂಧಿ, ನೆಂಟರು, ರಕ್ತ ಸಂಬಂಧಿಗಳು ಜೆಡಿಎಸ್ ಪಕ್ಷದಲ್ಲಿ ಯಾರು- ಏನಾಗಿದ್ದಾರೆ ಎಂಬ ಮಾಹಿತಿಯು ಕೇವಲ ಮಾಹಿತಿಗಾಗಿ ನಿಮ್ಮೆದುರು ಇದೆ. <br /> <br />JDS alleged as father and son's party by opponents. Is it true? Whether HD Deve Gowda's family full of politicians or is this family politics? Here is an analysis.
