Agnisakshi the serial which has bagged the top place in TRP has kept his viewers excited about its future episodes. Murugan who went to deposit money to Radhika <br />has got caught by Akhil and Siddharth <br /> <br />ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಿನ್ನೆ ಚಂದ್ರಿಕ ಶಿಷ್ಯ ಮುರುಗ ಅಖಿಲ್ ಹಾಗೂ ಸಿದ್ಧಾರ್ಥ್ ಕೈಗೆ ಸಿಕ್ಕಿ ಬಿದ್ದಿದ್ದಾನೆ . <br />ಮುರುಗನಿಗೆ ಸತ್ಯ ಹೇಳುವಂತೆ ಇಬ್ಬರು ಬೆದರಿಕೆ ಹಾಕುತ್ತಿದ್ದಾರೆ. ಇದೇ ವೇಳೆ ಆತನ ಫೊನ್‌ಗೆ ಚಂದ್ರಿಕ ಕಾಲ್ ಮಾಡಿದ್ದಾಳೆ.