Dinakar who was kidanpped by Sitara devi has got eloped and has reached the home. Will he reveal the truth about Sitara devi ? <br /> <br /> <br />ರಾಧಾ ರಮಣ ಧಾರಾವಾಹಿಯಲ್ಲಿ ದಿನಕರ್‌ಗೆ ಸಿತಾರ ದೇವಿ ಅಸಲಿ ಮುಖ ಗೊತ್ತಾಗಿದೆ. ಸಿತಾರ ದೇವಿಯಿಂದ ತಪ್ಪಿಸಿಕೊಂಡು ಬಂದಿರುವ ದಿನಕರ್ ಅವಳ ಬಗ್ಗೆ ಸತ್ಯ ಬಾಯಿ ಬಿಡ್ತಾನಾ ನೋಡ್ಬೇಕು..! <br />