Here is a viral video in which a small child is expressing her sadness towards today's education system. She is saying that, she is fed up with pressure in her school. <br /> <br />ಯಾವಾಗ ನೋಡಿದ್ರೂ ಓದು, ಬರಿ, ಹೋಂವರ್ಕ್ ಮಾಡು.... ನಾವು ಆಟ ಆಡೊದ್ಯಾವಾಗ? ಎಂದು ಪುಟ್ಟ ಮಗುವೊಂದು ಮುಗ್ಧವಾಗಿ ಪ್ರಶ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. <br />