Tarun Sudheer bags a black lady for his movie Chowka. For his first movie itself he has got a film fare award. <br /> <br />ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದ ಮೊದಲ ಚೌಕ ಸಿನಿಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ. ಉತ್ತಮ ನಿರ್ದೇಶಕರ ಪಟ್ಟಿಯಲ್ಲಿ ತರುಣ್ ಕಪ್ಪು ಸುಂದರಿಯನ್ನು ತಮ್ಮದಾಗಿಸಿಕೊಂಡರು.