Google Pixel 2 128GB selling for Rs 10,999, Moto X4 for Rs 6,999 on Flipkart, conditions apply. to know more visit to kannada.gizbot.com <br /> <br />'ಸೂಪರ್ ವ್ಯಾಲ್ಯೂ ವೀಕ್' ಹೆಸರಿನಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಬೈಬ್ಯಾಕ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡಿದ್ದು, ಇದೇ 18ನೇ ತಾರೀಖಿನಿಂದ 23ನೇ ತಾರೀಖಿನವರೆಗೂ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಆಫರ್ ಘೋಷಿಸಿದೆ.! <br /> <br />