Versatile actor of Bollywood Irfan khan is suffering from Cancer. He has written an emotional letter regarding the phase he is going through <br /> <br /> ಇರ್ಫಾನ್ ಖಾನ್ ನಟನೆಗೆ ಅದೆಷ್ಟು ಜನ ಮನಸೋತಿದ್ದಾರೋ. ಆದ್ರೆ ಈಗ ಇರ್ಫಾನ್ ಅವರೆ ಸೋತು ಸೊರಗಿ ಹೋಗಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಇರ್ಫಾನ್ ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ <br />