Tejaswini Ananth kumar, head of Adamya Chetana, said the International Yoga Day was organized at Jayanagar on June 23, aimed at delivering Prime Minister Modi's intention to the general public. <br /> <br /> ಪ್ರಧಾನಿ ಮೋದಿ ಅವರ ಆಶಯವನ್ನು ಜನ ಸಾಮಾನ್ಯರಿಗೆ ತಲುಪಿಸುವ ಗುರಿಯ ಹಿನ್ನಲೆಯಲ್ಲಿ ಜೂನ್ 23 ರಂದು ಜಯನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವೀನಿ ಅನಂತಕುಮಾರ್ ಹೇಳಿದ್ದಾರೆ. <br /> <br />