ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿಯವರು ನೆರೆದಿದ್ದ 55 ಸಾವಿರಕ್ಕೂ ಹೆಚ್ಚು ಯೋಗಾಸಕ್ತರಿಗೆ, ಯೋಗದ ಮಹತ್ವ ತಿಳಿಸಿದರು.ಯೋಗಾಸನ ಮಾಡುವುದರೊಂದಿಗೆ ಮೋದಿ ವಿಶ್ವ ಯೋಗ ದಿನ ಆಚರಿಸಿದರು. <br /> <br /> <br />On the fourth year of International Yoga Day, Prime Minister Narendra Modi asserted that Yoga has become one of the unifying forces of the world. <br />