ಬೆಂಗಳೂರಿನಲ್ಲಿ ಮುಂಗಾರು ದುರ್ಬಲ, ದಕ್ಷಿಣ ಒಳನಾಡಿನಲ್ಲಿ ಪ್ರಬಲ
2018-06-22 246 Dailymotion
ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ನೈಋತ್ಯ ಮುಂಗಾರು ಪ್ರಬಲವಾಗಿದೆ. ಹಾಗೆಯೇ ಸಾಕಷ್ಟು ಮಳೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಇದ್ದಕ್ಕಿದ್ದಂತೆ ಮಳೆ ಕಡಿಮೆಯಾಗಿದೆ. ದಕ್ಷಿಣ ಒಳನಾಡಿನಲ್ಲಿನ ಇತರೆ ಜಿಲ್ಲೆಗಳಂತೆ ಮಳೆ ಸುರಿಸುವ ಮೋಡಗಳು ಇಲ್ಲಿ ಕಂಡುಬಂದಿಲ್ಲ.