'Hawala' word which is used thousands of times these times. Again we are hearing in IT case against Karnataka minister D K Shivakumar. How Hawala transaction works? Why it is so in famous? explained here. <br /> <br />ಹವಾಲ ಎಂಬ ಪದ ಬೇಜಾರು ಆಗುವ ಮಟ್ಟಕ್ಕೆ ನೀವು ಕೇಳಿರುವ ಸಾಧ್ಯತೆ ಇದೆ. ಅದರಲ್ಲೂ ಈಗ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಹವಾಲ ಹಣದ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪ ಕೇಳಿಬರುತ್ತಿರುವಾಗ ಏನಪ್ಪಾ ಹವಾಲ ಅಂದರೆ ಅನ್ನೋ ಕುತೂಹಲ ಮತ್ತೂ ಹೆಚ್ಚಾಗಿರಬಹುದು. ಆ ಹವಾಲ ವ್ಯವಹಾರವನ್ನು ಆದಷ್ಟೂ ಸರಳವಾಗಿ ವಿವರಿಸುವ ಪ್ರಯತ್ನವಿದು. <br />