Surprise Me!

ಎಸ್ ಯು ವಿ ಕಾರ್ ಬೇಡಿಕೆ ಬಗ್ಗೆ ಜಮೀರ್ ಅಹ್ಮದ್ ಖಾನ್ ಕೊಟ್ಟ ಪ್ರತಿಕ್ರಿಯೆ

2018-06-22 395 Dailymotion

"Media has made it a huge issue. I simply made request for SUV not particular brand of car. Am I asking for Lexus or BMW? I am used to traveling in a SUV, one has to tour the the entire district. I am asking for a car under the govt provision,” says Karnataka Minister Zameer Ahmed Khan. <br /> <br />ತಮಗೆ ಓಡಾಡಲು ಐಶಾರಾಮಿ ಕಾರ್ ಬೇಕು ಎಂದು ಜಮೀರ್ ಅಹ್ಮದ್ ಖಾನ್ ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವರು, ನಾನು ಎಸ್ ಯುವಿ ವಾಹನವನ್ನು ಮಾತ್ರ ಕೇಳಿದ್ದೆ. ಇದೇ ಬ್ರ್ಯಾಂಡ್ ಬೇಕು ಎಂದು ಹೇಳಿಲ್ಲ ಎಂದರು. <br /> <br />

Buy Now on CodeCanyon