ಏಕದಿನ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವ ಪದ್ಧತಿಯನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟೀಕಿಸಿದ್ದಾರೆ. ಇದು ದುರಂತಕ್ಕೆ ಸೂಕ್ತವಾದ ಆಯ್ಕೆ ಎಂದು ಸಚಿನ್ ಹೇಳಿದ್ದಾರೆ. <br /> <br /> Recently cricket God Sachin Tendulkar spoke about recent rule where 2 balls will be used in an ODI match . Sachin Tendulkar is very upset about this issue