ಕ್ರಿಕೆಟ್ ಜಗತ್ತಿನಲ್ಲಿ ಸದ್ಯಕ್ಕೆ ಹೆಚ್ಚಾಗಿ ಕೇಳಿ ಬರುತ್ತಿರುವ ಪದವೆಂದರೆ ಯೋ ಯೋ ಟೆಸ್ಟ್. ಡ್ಯಾನೀಷ್ ಮೂಲದ ವೈದ್ಯಾಧಿಕಾರಿ ಜೆನ್ಸ್ ಬಂಗ್ಸ್ ಬೋ ಅವರು ಫುಟ್ಬಾಲ್ ಆಟಗಾರರ ದೈಹಿಕ ಸಾಮರ್ಥ್ಯ ಅಳೆಯುವುದಕ್ಕಾಗಿ ವಿನ್ಯಾಸಗೊಳಿಸಿದ ಪರೀಕ್ಷೆ ಈಗ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ <br /> <br />Everybody is talking about the Yo Yo test which is very popular in Cricket world these days . What is this Yo Yo test exactly ?