Surprise Me!

ಎಚ್ ಡಿ ಕುಮಾರಸ್ವಾಮಿಯವರು ತಿಂಗಳಲ್ಲಿ 3 ಬಾರಿ ಮಾತು ಬದಲಾಯಿಸಿದ್ಯಾಕೆ? | Oneindia Kannada

2018-06-26 418 Dailymotion

ರಾಜಕಾರಣಿಗಳು ಸುಳ್ಳಾಡುತ್ತಾರೆ ಎಂಬುದು ಜನಜನಿತ ಆದರೆ ತೀರಾ ಹೀಗೆ ಒಂದೇ ತಿಂಗಳಲ್ಲಿ ಮೂರು ಬಾರಿ ಬೇರೆ ಬೇರೆ ಹೇಳಿಕೆ ಕೊಡಬಹುದೇ. ಅದೂ ಮುಖ್ಯಮಂತ್ರಿಯಾಗಿ. ಹೌದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಂಗಳಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಪುಣ್ಯವಶಾತ್ ಇದು ರಾಜಕೀಯಕ್ಕೆ ಸಂಬಂಧಿಸಿದ ವಿಷಯ, ಆಡಳಿತದ್ದಲ್ಲ. <br /> <br />CM HD Kumaraswamy changed hos political statement thrice in just a month. He is recently said that i am the superior and my decision is final. But few days ago he said congress is his superior.

Buy Now on CodeCanyon