Surprise Me!

AC ರೈಲ್ವೆ ಬೋಗಿಗಳ ಬ್ಲಾಂಕೆಟ್‌ ವಾಶ್ ಆಗೋದು ಯಾವಾಗ ? | Oneindia kannada

2018-06-27 237 Dailymotion

AC ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್‌ಗಳನ್ನು ಇನ್ನು ಮುಂದೆ ತಿಂಗಳಿಗೆ ಎರಡು ಬಾರಿ ತೊಳೆಯಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.ಪ್ರಸ್ತುತ ಎಸಿ ಪ್ರಯಾಣಿಕರ ಬ್ಲಾಂಕೆಟ್ ಗಳನ್ನು ಎರಡು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತಿತ್ತು. <br /> <br />Ministry of railway has announced that blankets in AC coach of trains will be washed twice in a month now onwards. Earlier it was once in alternative months blankets were get washed.

Buy Now on CodeCanyon