"ಒಂದು ವೇಳೆ ನಾವು ತಪ್ಪು ಮಾಡಿದ್ದರೆ ಪರಪ್ಪನ ಅಗ್ರಹಾರ ಜೈಲಿಗೆ ಬೇಕಾದರೆ ಹೋಗೋಣ. ಅದರೆ ನಾವು ತಪ್ಪೇ ಮಾಡಿಲ್ಲ. ನಮ್ಮನ್ನು ರಾಜಕೀಯವಾಗಿ ಹಣಿಯಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಅಷ್ಟೇ" ಎಂದು ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಸಹೋದರರು ಗುಡುಗಿದರು. <br /> <br />If we committed mistake we are ready to go jail, it is political vendetta by BJP, said minister DK Shivakumar and MP Suresh in Kanakapura, Ramanagara district.