Surprise Me!

ಕ್ರೇಜ್ ಹುಟ್ಟುಹಾಕಿರುವ 'ಹೈಪರ್' ನಾಳೆ ರಾಜ್ಯಾದ್ಯಂತ ಬಿಡುಗಡೆ

2018-06-28 332 Dailymotion

ಟ್ರೈಲರ್ ಮಾತ್ರದಿಂದಲೇ ಟಾಕ್ ಆಫ್ ದಿ ಟೌನ್ ಆಗಿರುವ ಸಿನಿಮಾ 'ಹೈಪರ್' ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಸೇರಿದಂತೆ ಕರ್ನಾಟಕದಾದ್ಯಂತ 'ಹೈಪರ್' ಸಿನಿಮಾ ತೆರೆಗೆ ಬರಲಿದೆ. <br /> <br />Kannada Movie Hyper is releasing tomorrow (June 29th). The movie is directed by Ganesh Vinayaka. <br />

Buy Now on CodeCanyon