500 & 1000 old notes found in Belgaum District, Savadatti village's drainage. <br /> <br />ಸವದತ್ತಿ ಪಟ್ಡಣದ ಚರಂಡಿಯಲ್ಲಿ ಹಳೆಯ 500 ಮತ್ತು 1000 ಮುಖ ಬೆಲೆಯ ನೋಟುಗಳು ಪತ್ತೆ. ಸವದತ್ತಿ ಪಟ್ಟಣದ ಬೆಣ್ಣಿಕಟ್ಟಿ ಓಣಿಯ ಚರಂಡಿಯಲ್ಲಿ ಪತ್ತೆಯಾದ ಅಮಾನ್ಯಗೊಂಡ ನೋಟುಗಳು. ನೋಟುಗಳನ್ನು ಅರ್ಧ ಸುಟ್ಟು ಚರಂಡಿಯಲ್ಲಿ ಬಿಸಾಕಿದ್ದಾರೆ ಕಿಡಿಗೇಡಿಗಳು. ಇಂದು ಬೆಳಿಗ್ಗೆ ಸಾರ್ವಜನಿಕರ ಗಮನಕ್ಕೆ ಬಂದಿದೆ . <br />