Big boss fame niveditha gowda character is seen in Papa pandu serial which started from yesterday. Sihi kahi chandru is the director of the serial. <br /> <br />ಸಿಹಿ ಕಹಿ ಚಂದ್ರು ನಿರ್ದೇಶನದ ಪಾಪಾ ಪಾಂಡು ಧಾರಾವಾಹಿ ನಿನ್ನೆಯಿಂದ ಶುರುವಾಗಿದೆ. ಧಾರಾವಾಹಿಯಲ್ಲಿ ನಿವೇದಿತಾ ಗೌಡ ರೀತಿಯ ಕ್ಯಾರೆಕ್ಟರ್ ಇದ್ದು ಆಕೆಯದ್ದು ಇಲ್ಲಿ ಜಗಳ ತಂದಿಡುವ ಬುದ್ದಿ. . <br />